Department of Kannada

ಕನ್ನಡ ಭಾಷಾ ವಿಭಾಗವು 1978 ರಲ್ಲಿ ಆರಂಭಿಸಲಾಯಿತು. ಹೆಸರಾಂತ ಹಿರಿಯ ಪ್ರಾಧ್ಯಾಪಕರು ಮೂರು ದಶಕಗಳಿಗೂ ಹೆಚ್ಚುಕಾಲ ಸೇವೆಸಲ್ಲಿಸಿ ವಿಭಾಗವನ್ನು ಅಭಿವೃದ್ದಿಗೊಳಿಸಿ ನಿವೃತ್ತಿ ಹೊಂದಿರುತ್ತಾರೆ.

 •  ಕನ್ನಡ ಭಾಷಾ ವಿಭಾಗವು 1978 ರಲ್ಲಿ ಆರಂಭಿಸಲಾಯಿತು. ಹೆಸರಾಂತ ಹಿರಿಯ ಪ್ರಾಧ್ಯಾಪಕರು ಮೂರು ದಶಕಗಳಿಗೂ ಹೆಚ್ಚುಕಾಲ ಸೇವೆಸಲ್ಲಿಸಿ
  ವಿಭಾಗವನ್ನು ಅಭಿವೃದ್ಧಿಗೊಳಿಸಿ ನಿವೃತ್ತಿ ಹೊಂದಿರುತ್ತಾರೆ.
 • ಭಾಷಾ ಭೋದನೆಯ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಮತ್ತು ಕೌಶಲ್ಯಗಳನ್ನು ಬೆಳೆಸಲು ನಾಟಕ,ಕವಿಗೋಷ್ಠಿ,ವಚನಕಮ್ಮಟ, ಚಲನಚಿತ್ರ ಪ್ರದರ್ಶನ ಹೀಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಸಾಹಿತ್ಯ ಚಟುವಟಿಕೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ 850 ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಅಧ್ಯಯನ ಮಾಡುತಿದ್ದಾರೆ.

 •  ತೆಲುಗು ಭಾಷೆಯ ದಟ್ಟ ಪ್ರಭಾವವನ್ನು ಹೊಂದಿರುವ ಪ್ರದೇಶದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಬೋಧಿಸಿ ಕನ್ನಡ ಭಾಷಾಭಿಮಾನವನ್ನು ಉಂ೦ಟುಮಾಡುಲಾಗುತ್ತಿದೆ.
 • ಗಡಿನಾಡಿನಲ್ಲಿ ಕನ್ನಡ ಮತ್ತು ತೆಲುಗು ಭಾಷಾ ಬೆಳವಣಿಗೆಗೆ ಸೌಹಾರ್ದಯುತ ವಾತಾವರಣ ಮತ್ತು ಭಾಷಾ ಸಾಮರಸ್ಯವನ್ನು ನಿರ್ಮಾಣಮಾಡುವುದು.
 • ಕನ್ನಡ ನಾಡು-ನುಡಿ, ನೆಲ-ಜಲ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಎವಿಧ ಚಟುವಟಿಕೆಗಳ ಮೂಲಕ ಬೆಳೆಸುವುದು.
 • “ಭಾಷಾ ಬೋಧನೆ ಮೂಲಕ ರಾಷ್ಟ್ರೀಯತೆಯ ಭಾವನೆಯನ್ನು ಬೆಳೆಸುವುದಕ್ಕೆ ಪ್ರೋತ್ಸಾಹ ನೀಡುವುದು.
 • ಇ ವಿಭಾಗದ ಗ್ರಂಥಾಲಯ ೪ ವಿದ್ಯಾರ್ಥಿಗಳಿಗೆ ಪ್ರತಿವರ್ಷವು ವಚನಕಮ್ಮಟ ಪರೀಕ್ಷೆಗಳನ್ನು ನಡೆಸಲಾಗುವುದು.
 • ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ.
 • ಸಾಹಿತ್ಯಾಭಿರುಚಿಯನ್ನು ಮೂಡಿಸಲು ವಿವಿಧ ಚಟುವಟಿಕೆಳನ್ನು ಏರ್ಪಡಿಸಲಾಗುವುದು.

 

 

ಹೆಸರು ವಿದ್ಯಾರ್ಹತೆ ಬೋದನಾನುಭವ ಹುದ್ದೆ ಭಾವಚಿತ್ರ
ಡಾ. ಕೆ.ಪಿ. ನಾರಾಯಣಪ್ಪ

ಎಂ.ಎ ಪಿ.ಹೆಚ್‌.ಡಿ

30

ಪ್ರಾಂಶುಪಾಲರು ಮತ್ತು

ವಿಭಾಗದ ಮುಖ್ಯಸ್ಥರು

ವಿ. ರಾಮಚಂದ್ರ ರೆಡ್ಡಿ ಎಂ.ಎ, ಬಿ.ಇಡಿ 30 ಸಹಾಯಕ ಪ್ರಾಧ್ಯಾಪಕರು.
ಆಶಾರಾಣಿ ಕೆ.ಎಲ್‌

ಎಂ.ಎ

03 ಸಹಾಯಕ ಪ್ರಾಧ್ಯಾಪಕಿ

ಮುಗಳೀಶ್ದರ

ಎಸ್‌.

ಎಂ.ಎ ಎನ್‌.ಇ.ಟಿ 17 ಸಹಾಯಕ ಪ್ರಾಧ್ಯಾಪಕರು

 

 

ಏಚಾರ ಸಂಕಿರಣ / ಸ ಸಮ್ಮೇಳನ

ಅಂತರಾಷ್ಟೀಯ ಮಟ್ಟ ರಾಷ್ಟೀಯ ಮಟ್ಟ ರಾಜ್ಯ ಮಟ್ಟ
02 07 07

ಸಂಶೋಧನಾ ಪ್ರಕಟಣೆಗಳು

ಅಂತರಾಷ್ಟ್ರೀಯ ಮಟ್ಟ ರಾಷ್ಟೀಯ ಮಟ್ಟ ರಾಜ್ಯ ಮಟ್ಟ